ಸದ್ಗುರು ಭಗವಾನ್ ಶ್ರೀಶ್ರೀಧರ ಸ್ವಾಮೀಜಿ ಅವರ ಕುರಿತು ಭಕ್ತಿಗೀತೆಗಳು – ೦೨

(ಭಕ್ತಿಗೀತೆಗಳು – ೦೩  ಇಲ್ಲಿ ಇವೆ)

(ಶ್ರೀಮತಿ ಕಲಾವತಿ ಭಟ್ ಕುಂದಗೋಣಿ, ಕರ್ನಾಟಕ ಇವರ ಶ್ರೀಧರ ಸ್ವಾಮೀಜಿ ಕುರಿತು ಸ್ವಸ್ವರದ ಭಕ್ತಿಪೂರಕ  ಗೀತೆಗಾಗಿ ಅವರಿಗೆ ಮತ್ತು ಶ್ರೀ ವೆಂಕಟೇಶ್ ಭಟ್ ಕುಂದಗೋಣಿ ಕರ್ನಾಟಕ ಅವರಿಗೆ ಈ ಗೀತೆಯನ್ನು ಒದಗಿಸಿಕೊಟ್ಟಿದ್ದಕ್ಕೆ ShridharSahitya.com ಋಣಿ ಆಗಿದೆ.)

ದಯಾಕರ ಗುರುವೇ


 

ನೆಲೆಯು ತೋರದೆ ನೆರಳು ಇಲ್ಲದೆ ಅಲೆಯುತಿರೆ  ಶ್ರೀಧರಾ