ಶ್ರೀ ಶ್ರೀದರರ ಸ್ತೋತ್ರ
(ಸೌಜನ್ಯ – ಶ್ರೀ ಶಿವ ಕುಮಾರ್, ಬೆಂಗಳೂರು Facebook)
‘ಗುರುಃ ಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರ’ ಇ೦ದು ಶ್ರೀ ಶ್ರೀಧರ ಮಹಾಸ್ವಾಮೀಗಳ ಪ್ರತ್ಯಕ್ಷ ಅಶೀರ್ವಾದ ಮಹಾಭಾಗ್ಯವಿಲ್ಲದಿರುವುದರಿ೦ದ ಪರೋಕ್ಷವಾಗಿ ಶ್ರೀಗಳವರ ನಾಮ ಸ್ವರಣೆಯಿ೦ದ ನಮ್ಮ ಪಾಪಗಳನ್ನು ತೊಳೆದು ಪುನಿತರಾಗೋಣ.ಶ್ರೀ ಶ್ರೀದರರ ಸ್ತೋತ್ರದ ಮಹತ್ವ ಅಪಾರ. ಈ ಸ್ತೋತ್ರದ ನಿತ್ಯ ಉಪಾಸನೆಯಿ೦ದ ಸರ್ವವಿಪತ್ತುಗಳನ್ನು, ಮನಃಕ್ಲೇಷಗಳನ್ನು ದೂರವಾಗಿಸೋಣ. ಶ್ರೀಧರರ ಸ್ತೋತ್ರವನ್ನು ಪಠಿಸಿ ಪುನಿತರಾಗೋಣ.
ನಮಃ ಶಾ೦ತಾಯದಿವ್ಯಾಯ ಸತ್ಯಧರ್ಮಸ್ವರೂಪಿಣೇ |
ಸ್ವಾನ೦ದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ||
ನಮಃ ಶ್ರೀಗುರುದೇವಾಯ ಓ೦ಕಾರಾರ್ಥಸ್ವರೂಪಿಣೇ |
ನಾನಾರೂಪಾವತಾರಾಯ ಶ್ರೀಧರಾಯ ನಮೋ ನಮಃ||
ಮಹಾಮೋಹ ವಿದೂರಾಯ ಮಾಯಾವಿದ್ಯಾವಿನಾಶಿನೇ |
ಮುಮುಕ್ಷುಗಣನಾಥಾಯ ಶ್ರೀಧರಾಯ ನಮೋ ನಮಃ||
ಶಾ೦ತಿ ಸಾಮ್ರಾಜ್ಯದೀಪ್ತಾಯ ಶಾ೦ತಿ ಸೌಖ್ಯಪ್ರದಾಯಿನೇ |
ಶಮಾದಿ ಗುಣಶೀಲಾಯ ಶ್ರೀಧರಾಯ ನಮೋ ನಮಃ||
ತಾಪತ್ರಯ ವಿದೂರಾಯ ತ್ರೈಮೂರ್ತ್ಯಾತ್ಮ ಸ್ವರೂಪಿಣೇ |
ತ್ರಿಕಾಲಾತೀತರೂಪಾಯ ಶ್ರೀಧರಾಯ ನಮೋ ನಮಃ||
ಯತಿಃ ಪರಮಹ೦ಸಾಯ ಯೋಗಾನ೦ದ ಪ್ರದಾಯಿನೇ |
ಯಮಾದಿ ಗುಣಪು೦ಜಾಯ ಶ್ರೀಧರಾಯ ನಮೋ ನಮಃ||
ದಿವ್ಯರೂಪಾಯ ಶಾ೦ತಾಯ ದೀನಬ೦ಧುಸ್ವರೂಪಿಣೇ |
ದಿವ್ಯಜ್ಞಾನಪ್ರದಾತ್ರೇ ಚ ಶ್ರೀಧರಾಯ ನಮೋ ನಮಃ||
ವ್ಯಾಪ್ಯವ್ಯಾಪಕಾತೀತ ವ್ಯಕ್ತಾವ್ಯಕ್ತಸ್ವರೂಪಿಣೇ |
ವ್ಯೋಮವದ್ದ್ಯಾಪ್ತರೂಪಾಯ ಶ್ರೀಧರಾಯ ನಮೋ ನಮಃ||
ಯಾತಾಯಾತವಿದೂರಾಯ ಯೋಗಮಾರ್ಗಪ್ರಕಾಶಿನೇ |
ಯೋಗಿರಾಜಾಯ ವ೦ದ್ಯಾಯ ಶ್ರೀಧರಾಯ ನಮೋ ನಮಃ||
ಸತ್ಯ೦ ಜ್ಞಾನಮನ೦ತಾಯ ಸದ್ಗುರುಜ್ಞಾನರೂಪಿಣೇ |
ಸದೋದಿತಾಯ ಪೂಜ್ಯಾಯ ಶ್ರೀಧರಾಯ ನಮೋ ನಮಃ||
ತ್ಯಾಗಶೀಲಾಯ ಬುದ್ದಾಯ ತತ್ತ್ವಜ್ಞಾನೈಕರೂಪಿಣೇ |
ತತ್ವಮಸ್ಯಾದಿ ಲಕ್ಷ್ಯಾಯ ಶ್ರೀಧರಾಯ ನಮೋ ನಮಃ||
ಧರ್ಮೋದ್ದಾರಾವತಾರಾಯ ಧರ್ಮರಕ್ಷಣರಕ್ಷಿಣೇ |
ಧರ್ಮ ಪ್ರಾಣ ಸುಖಾರ್ಥಾಯ ಶ್ರೀಧರಾಯ ನಮೋ ನಮಃ||
ಮನೋಗಿರಾ೦ ವಿದೂರಾಯ ಮಮತಾರುಣ್ಯ ವಹ್ನಯೇ |
ಮನಃಕಿಲ್ಬಿಷದೂರಾಯ ಶ್ರೀಧರಾಯ ನಮೋ ನಮಃ||
ಸ್ವರ್ಗಾಪವರ್ಗ ಮುಕ್ತಾಯ ಸ್ವಾನ೦ದ ಸುಖಶಾಯಿನೇ |
ಸ್ವಸ್ವರೂಪಾಯ ಶಾ೦ತಾಯ ಶ್ರೀಧರಾಯ ನಮೋ ನಮಃ||
ರೂಪಾತೀತಾಯ ಶುದ್ದಾಯ ರೂಪಲಾವಣ್ಯ ಹೇತವೇ |
ರೋಗಬಾಧಾ ವಿನಾಶಾಯ ಶ್ರೀಧರಾಯ ನಮೋ ನಮಃ||
ಪಿನಾಕಹಸ್ತ ರೂಪಾಯ ಪ್ರಸನ್ನವರದಾಯಿನೇ |
ಪ್ರಪನ್ನ ಕಲ್ಪವೃಕ್ಷಾಯ ಶ್ರೀಧರಾಯ ನಮೋ ನಮಃ||
ನೇತಿನೇತೀತಿ ವಾಕ್ಯಾರ್ಥ ಚಿದ್ಘನ ಬ್ರಹ್ಮರೂಪಿಣೇ |
ನಾಮರೂಪವಿನಿರ್ಮುಕ್ತ ಶ್ರೀಧರಾಯ ನಮೋ ನಮಃ||
ಸ್ವಾನ೦ದಾಮೃತ ತೃಪ್ತಾಯ ಸ್ವಾರಾಜ್ಯ ಸುಖದಾಯಿನೇ|
ಸ್ವಾತ್ಮಜ್ಞಾನವಿಶುದ್ದಾಯ ಶ್ರೀಧರಾಯ ನಮೋ ನಮಃ||
ನ೦ದ ನ೦ದತಿ ಶುದ್ದಾತ್ಮಾ ಭೂಮಾನ೦ದ ಸ್ವರೂಪಿಣೇ|
ನಾದಬಿ೦ದು ಕಲಾತೀತ ಶ್ರೀಧರಾಯ ನಮೋ ನಮಃ||
ದಾನ ಧರ್ಮವರತಃ ಶ್ರೀಮಾನ್ ಧ್ಯಾನಧಾರಣ ಯೋಗಿನೇ|
ದಾರಿದ್ರ್ಯ ದುಃಖ ದೂರಾಯ ಶ್ರೀಧರಾಯ ನಮೋ ನಮಃ||
ಮೃತ್ಯು೦ಜಯಾಯ ನಿತ್ಯಾನ| ಮೃತ್ಯೋಮೃರ್ತ್ಯು ಸ್ವರೂಪಿಣೇ|
ಮೃತ್ಯು ಜನ್ಮಜರಾ ದೂರ| ಶ್ರೀಧರಾಯ ನಮೋ ನಮಃ||
ತತ್ತ್ವಮಸ್ಯಾದಿ ಲಕ್ಷ್ಯಾಯ ತತ್ತ್ವ ಜ್ಞಾನೋಪದೇಶಿನೇ|
ತಾಪತ್ರಯ ವಿನಾಶಾಯ ಶ್ರೀಧರಾಯ ನಮೋ ನಮಃ||
ತೃಷ್ಣಾ ಮೋಹ ವಿಶೂನ್ಯಾಯ ಭಕ್ತ ಸ೦ತೋಷಶಾಲಿನೇ|
ತುರೀಯಾತೀತ ರೂಪಾಯ ಶ್ರೀಧರಾಯ ನಮೋ ನಮಃ||
ಪತಿತಾನಾ೦ ಪಾವನಾಯ ಪಾಪತಾಪವಿನಾಶಿನೇ|
ಪವಿತ್ರಾಣಾ೦ ಪವಿತ್ರಾಯ ಶ್ರೀಧರಾಯ ನಮೋ ನಮಃ||
ಯದೃಚ್ಹಾ ಲಾಭ ತುಷ್ಟಾಯ ಯಜ್ಞಮಾರ್ಗ ವಿವರ್ಧಿನೇ|
ಯಜ್ಞದಾನ ಸ್ವರೂಪಾಯ ಶ್ರೀಧರಾಯ ನಮೋ ನಮಃ||
ಶ್ರೀಧರಃ ಶ್ರೀಕರಃ ಶ್ರೀಮಾನ್ ಶ್ರೀನಿಧಿಃ ಶ್ರೀನಿಕೇತನಃ|
ಮೋಕ್ಷಶ್ರೀ ಧಾರೀಣೇ ನಿತ್ಯ೦ ಶ್ರೀಧರಾಯ ನಮೋ ನಮಃ||
ಧರ್ಮ ಕೃಧರ್ಮವಿದ್ಬ್ರಹ್ಮ ಧರ್ಮದ್ವಜವಿರಾಜಿನೇ|
ಕರ್ಮಬ೦ಧವಿನಿರ್ಮುಕ್ತ ಶ್ರೀಧರಾಯ ನಮೋ ನಮಃ||
ರಾಮದಾಸಾಗ್ರಗಣ್ಯಾಯ ರಾಮದಾಸ ಪ್ರಿಯಾಯ ಚ|
ರಾಮಕೃಷ್ಣಾದಿರೂಪಾ ಶ್ರೀಧರಾಯ ನಮೋ ನಮಃ||
ಯಜ್ಞವ್ರತ ತಪೋರೂಪ ವಿಜ್ಞಾನಘನ ರೂಪಿಣೇ|
ಯತಿವೃ೦ದ ಸುಸ೦ಪೂಜ್ಯ ಶ್ರೀಧರಾಯ ನಮೋ ನಮಃ||
ನಮೋಚ್ಯುತಾಯ ಗುರುವೇ ಶಿಷ್ಯಸ೦ಸಾರ ಸೇತವೇ|
ನಮೋ ಬ್ರಹ್ಮಣ್ಯ ದೇವಾಯ ಶ್ರೀಧರಾಯ ನಮೋ ನಮಃ||
ಮೋಕ್ಷನ೦ದಾಯ ಶುದ್ದಾಯ ಬ್ರಹ್ಮಣೇ ಶಾಶ್ವತಾಯ ಚ|
ಮುಮುಕ್ಷು ಜನ ಪೀಯೂಷ ಶ್ರೀಧರಾಯ ನಮೋ ನಮಃ||
ನಮೋಸ್ತು ಗುರವೇ ತುಭ್ಯ೦ ದ್ವ೦ದ್ವತಾಪ ನಿವಾರಿಣೇ|
ನಮತಾ೦ ಕಲ್ಪವೃಕ್ಷಾಯ ಶ್ರೀಧರಾಯ ನಮೋ ನಮಃ||
ಮಹಾ ಮಾಯಾ ವಿನಾಶಾಯ ಸಚ್ಹಿದಾನ೦ದರೂಪಿಣೇ|
ಮಹಾಸಮಾಧಿ ನಿಷ್ಠಾಯ ಶ್ರೀಧರಾಯ ನಮೋ ನಮಃ||