ಶ್ರೀ ಗಣೇಶ ತತ್ವ
“ಶ್ರೀ ಗಣೇಶತತ್ವ”, ಈ ಪ್ರವಚನ ಧಾರೆಗಳನ್ನು ಶ್ರೀ ಶ್ರೀಧರಸ್ವಾಮಿ ಮಹಾರಾಜರು ೧೯೪೩ ರಲ್ಲಿ ಚಿಕ್ಕಮಗಳೂರಿನ ಕಾಫಿ ಉದ್ಯಾನದಲ್ಲಿ ನೆರೆದಿದ್ದ ಗುರುಭಕ್ತರಿಗೆ ಅನುಗ್ರಹಿಸಿದ್ದು. ಧ್ವನಿಮುದ್ರಣಗಳನ್ನು ಲಿಪಿರೂಪದಲ್ಲಿ ಶ್ರೀಯುತ ಜನಾರ್ದನ ರಾಮದಾಸಿ ‘ಶ್ರೀ ಶ್ರೀಧರ ನಿವಾಸ’ ರಾಮತೀರ್ಥ, ಹೊನ್ನಾವರ ಇವರು ಶ್ರೀಧರವಚನಾಮೃತ ಧಾರೆಗಳಲ್ಲಿ ಪ್ರಕಾಶಪಡಿಸಿ ನಮ್ಮೆಲ್ಲರಿಗೆ ಮಹದುಪಕಾರವನ್ನು ಮಾಡಿದ್ದಾರೆ. ಈ ಮೂಲಕ ಶ್ರೀಯುತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
(ಸೌಜನ್ಯ – ಯೂಟ್ಯೂಬ್ ಚಾನೆಲ್ “Sri Sridharamrutanivasa”)
ಭಾಗ ೧
ಭಾಗ ೨
ಭಾಗ ೩
ಭಾಗ ೪
ಭಾಗ ೫
ಭಾಗ ೬
ಭಾಗ ೭
ಭಾಗ ೮